ಹೊಸವರ್ಷ ಆಚರಣೆ ಮಾಡಲು ಗೋವಾ ಸೇರಿದ ರಶ್ಮಿಕಾ- ವಿಜಯ್ ದೇವರಕೊಂಡ
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮತ್ತೆ ಸುದ್ದಿಯಲ್ಲಿದ್ದಾರೆ…ಈ ಜೋಡಿ ಸಿನಿಮಾದಲ್ಲಿ ಒಟ್ಟಿಗೆ ಅಭಿನಯ ಮಾಡಿ ಸುದ್ದಿ ಮಾಡಿದ್ರ ಜೊತೆಗೆ ಇಬ್ಬರ ಮಧ್ಯೆ ಬೇರೇನೋ ನಡೆಯುತ್ತಿದೆ
Read More Back to Top