- December 25, 2021
ಸ್ನೇಹಿತನ ಹೊಸ ಪ್ರಯತ್ನಕ್ಕೆ ಯಶ್ ಸಾಥ್

ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆದ್ರು ಕೂಡ ಒಂದುಷ್ಟು ಕ್ಲೂಸ್ ಸರ್ಕಲ್ ನಲ್ಲಿರೋರ ಪಾಲಿಗೆ ಇಂದಿಗೂ ಗೆಳೆಯನೇ…ಸ್ನೇಹಕ್ಕಾಗಿ ತಮ್ಮ ಸುತ್ತ ಮುತ್ತಲಿರೋರ ಸಹಾಯಕ್ಕೆ ಯಶ್ ಸದಾ ಸಿದ್ದರಿರುತ್ತಾರೆ …

ಸ್ನೇಹಿತನ ಹೊಸ ಪ್ರಯತ್ನಕ್ಕೆ ಯಶ್ ಶುಭ ಹಾರೈಸಿದ್ದಾರೆ…ಯಶ್ ಜಿಮ್‌ಟ್ರೈನರ್ ಆಗಿದ್ದ ಪಾನಿಪುರಿ ಕಿಟ್ಟಿ ಹೊಸ ಉದ್ಯಮ ಆರಂಭಿಸಿದ್ದಾರೆ…
ಪಾನಿಪುರಿಯಿಂದಲೇ ಖ್ಯಾತರಾಗಿದ್ದ ಕಿಟ್ಟಿ ಈಗ ತಮ್ಮದೇ ರೆಸ್ಟೋರೆಂಟ್ ಆರಂಭಿಸಿದ್ದಾರೆ…ಅದರ ಉದ್ಘಾಟನೆಗೆ ರಾಕಿಂಗ್ ಸ್ಟಾರ್ ಆಗಮಿಸಿ ಆಲ್ ದ ಬೆಸ್ಟ್ ಎಂದಿದ್ದಾರೆ….

ಯಶ್ ಸಿನಿಜರ್ನಿಯ ಆರಂಭದಿಂದ ಜೊತೆ ಇರೋ ಕಿಟ್ಟಿಹಲವು ವರ್ಷಗಳಿಂದ ಯಶ್ ಗೆ ಜಿಮ್‌ಟ್ರೈನರ್ ಆಗಿದ್ದಾರೆ…ರಿಚ್ಚಿ ಗ್ರಿಲ್ಸ್ ಹೆಸರಿನಲ್ಲಿ ರೆಸ್ಟೋರೆಂಟ್ ಆರಂಭವಾಗಿದ್ದು ಸ್ನೇಹಿತನ ಕಲಸಕ್ಕೆ ಬಿಡುವು ಮಾಡಿಕೊಂಡು ಆಗಮಿಸಿದ್ದಾರೆ…
