• January 24, 2022

ಪ್ರಿಯಾಂಕ ಚೋಪ್ರ ಸ್ವತಃ ಗರ್ಭ ಧರಿಸದೇ ಇರಲು ಇದೇ ಕಾರಣ

ಪ್ರಿಯಾಂಕ ಚೋಪ್ರ ಸ್ವತಃ ಗರ್ಭ ಧರಿಸದೇ ಇರಲು ಇದೇ ಕಾರಣ

ನಿಕ್ ಜೋನಸ್ ಹಾಗೂ ಪ್ರಿಯಾಂಕ ಚೋಪ್ರ ತಂದೆ ತಾಯಿ …ಈ‌ವಿಚಾರ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದು ಮತ್ತೊಂದು ಕಡೆ ಇದೇ ಅಭಿಮಾನಿಗಳು ಪ್ರಯಾಂಕ ಸ್ವತಃ ಗರ್ಭಿಣಿ ಆಗಲಿಲ್ಲವೇಕೆ ಎಂದು ಪ್ರಶ್ನಿಸುತಿದ್ದಾರೆ..ಅದಕ್ಕೆ ಉತ್ತರ ಇಲ್ಲಿದೆ..

ಸ್ವತಃ ಗರ್ಭ ಧರಿಸಲು ಪ್ರಿಯಾಂಕಾ ಚೋಪ್ರಾ ಅವರಿಗೆ ದೈಹಿಕವಾಗಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಮನಸ್ಸು ಮಾಡಿದ್ರೆ ಪ್ರಿಯಾಂಕ ಗರ್ಭವತಿ ಆಗಬಹುದಿತ್ತು.. ಆದರೆ ನಿಕ್​ ಜೋನಸ್​ ಮತ್ತು ಪ್ರಿಯಾಂಕಾ ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ…ಈ ಸಮಯದಲ್ಲಿ ತಾಯಾದರೆ ತಮ್ಮ ಆರೋಗ್ಯ ನೋಡಿಕೊಳ್ಳೊದು ಕಷ್ಟ ಆಗಲಿದೆ…ಗರ್ಭದಲ್ಲಿದ್ದಾಗಗುವಿನ ಆರೈಕೆ ಮಾಡಲು ಸಾಧ್ಯವಿಲ್ಲ ಎಂದು ಬಾಡಿಗೆ ತಾಯಿ ಮೂಲಕವೇ ಮಗು ಪಡೆದಿದ್ದಾರೆ… ನಂತರ ದಕ್ಷಿಣ ಕ್ಯಾಲಿಫೋರ್ನಿಯಾದ ಮಹಿಳೆಯೊಬ್ಬರನ್ನು ಸಂಪರ್ಕಿಸಿದರು. ಆ ಮಹಿಳೆಗೆ ಇದು 5ನೇ ಹೆರಿಗೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *