- January 10, 2022
ಸಂಭಾವನೆ ಹೆಚ್ಚಿಸಿಕೊಂಡ ನ್ಯಾಷನಲ್ ಕ್ರಶ್ ಈಗ ರಶ್ಮಿಕಾ ಸಂಭಾವನೆ ಎಷ್ಟು ಗೊತ್ತಾ ?

ಸ್ಯಾಂಡಲ್ ನಟಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್, ಮಾಲಿವುಡ್, ಕಾಲಿವುಡ್ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.. ಬಿಗ್ ಸ್ಟಾರ್ ಗಳ ಜತೆ ತೆರೆಹಂಚಿಕೊಳ್ಳುತ್ತಿರುವ ರಶ್ಮಿಕಾಗೆ ಪುಷ್ಪಸಿನಿಮಾ ಮತ್ತೊಂದು ಬ್ರೇಕ್ ಕೊಟ್ಟಿದ…ಪುಷ್ಪ ಚಿತ್ರ ಬಿಡುಗಡೆಯಾಗಿ ಹಿಟ್ ಆಗಿದ್ದೇ ತಡ ರಶ್ಮಿಕಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ
…

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ರಶ್ಮಿಕಾ ಮಂದಣ್ಣ 1ಸಿನಿಮಾಗೆ 2ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ… ಆದರೆ ಪುಷ್ಪ ಸಿನಿಮಾ ಬಿಡುಗಡೆಯಾಗಿ ಹಿಟ್ ಲಿಸ್ಟ್ ಸೇರಿದ ನಂತರ ರಶ್ಮಿಕಾ 3ಕೋಟಿ ಸಂಭಾವನೆ ಕೇಳುತ್ತಿದ್ದಾರಂತೆ.. ಸದ್ಯ ರಶ್ಮಿಕಾ ನಂಬರ್ ಒನ್ ಪಟ್ಟದ ನಾಯಕಿ ಆಗಿರುವ ಕಾರಣ ನಿರ್ಮಾಪಕರು ಕೂಡ ಹಿಂದು ಮುಂದು ನೋಡದೆ ರಶ್ಮಿಕಾ ಸಂಭಾವನೆ ಕೊಟ್ಟು ಸಿನಿಮಾಗಳನ್ನ ಆಫರ್ ಮಾಡುತ್ತಿದ್ದಾರೆ …
