- January 10, 2022
ಬಾಯ್ ಫ್ರೆಂಡ್ ಗೆ ಪ್ರಪೋಸ್ ಮಾಡಿದ ಗುಟ್ಟನ್ನು ರಟ್ಟು ಮಾಡಿದ ಶ್ರುತಿ ಹಾಸನ್

ಕಾಲಿವುಡ್ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ತಮ್ಮ ಬಾಯ್ ಫ್ರೆಂಡ್ ಸಂತನು ಹಜಾರಿಕಗೆ ಮೊದಲು ತಾವೇ ಪ್ರಪೋಸ್ ಮಾಡಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.
ನಟಿ ಶ್ರುತಿ ಹಾಸನ್ ತಮ್ಮ ಪ್ರೀತಿಯ ಬಗ್ಗೆ ಪ್ರಪೋಸ್ ವಿಚಾರದ ಬಗ್ಗೆ ಸೀಕ್ರೆಟ್ ರಿವಿಲ್ ಮಾಡಿಸ್ದಾರೆ..ಇತ್ತೀಚೆಗಷ್ಟೇ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಈ ವಿಚಾರವನ್ನ ಹಂಚಿಕೊಂಡಿದ್ದಾರೆ ಶ್ರುತಿ ಹಾಸನ್ ..

ಶ್ರುತಿ ಹಾಸನ್ ತಮ್ಮ ಬಾಯ್ ಫ್ರೆಂಡ್ ಸಂತನು ಹಜಾರಿಕಗೆ ಮೊದಲು ತಾವೇ ಪ್ರಪೋಸ್ ಮಾಡಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶ್ರುತಿ ಈ ವಿಷ್ಯಾವನ್ನು ಬಹಿರಂಗ ಪಡೆಸಿದ್ದಾರೆ…
ಕೆಲ ದಿನಗಳ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಶ್ರುತಿ ಹಾಸನ್ ತಮ್ಮ ಬಾಯ್ ಫ್ರೆಂಡ್ ಗೆ ಮುತ್ತಿಟ್ಟ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು ಈ ಮೂಲಕ ತಾವು ಡೇಟ್ ಮಾಡುವ ವಿಚಾರವನ್ನ ಎಲ್ಲರಿಗೂ ತಿಳಿಸಿದ್ದರು…


