• January 10, 2022

ಮತ್ತೊರ್ವ ಬಹುಬಾಷ ನಟಿಗೆ ಕೋವಿಡ್ ಸೋಂಕು

ಮತ್ತೊರ್ವ ಬಹುಬಾಷ ನಟಿಗೆ ಕೋವಿಡ್ ಸೋಂಕು

ಬಹುಭಾಷಾ ನಟಿ ಖುಷ್ಬು ಸುಂದರ್ ಅವರಿಗೆ ಕೋವಿಡ್ ಸೋಂಕು ತಗುಲಿದೆ… ಇತ್ತೀಚೆಗಷ್ಟೇ ತಮ್ಮ ತೂಕ ಇಳಿಸಿಕೊಂಡು ಪ್ರೇಕ್ಷಕರ ಗಮನ ಸೆಳೆದಿದ್ದ ಖುಷ್ಬೂಗೆ ಕೋವಿಡ್ ಸೋಂಕು ಆಗಿರುವ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ..

2 ಅಲೆಗಳ ನಂತರ ಕೋವಿಡ್ ನನ್ನನ್ನ ಹಿಡಿದು ಹಾಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಖುಷ್ಬು ಅವ್ರಿಗೆ ಕೊರೋನಾ ಹರಡಿರೋದು ನಿನ್ನೆ ಸಂಜೆ ಗೊತ್ತಾಗಿದ್ದು ಸದ್ಯ ಮನೆಯಲ್ಲಿ ಐಸೊಲೇಟ್ ಆಗಿದ್ದಾರಂತೆ… ತಮ್ಮ ಸಂಪರ್ಕಕ್ಕೆ ಬಂದ ಅವರು ಆದಷ್ಟು ಬೇಗ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಖುಷ್ಬು ಈ ಮೂಲಕ ಮನವಿ ಮಾಡಿದ್ದಾರೆ.. ಅದರೊಟ್ಟಿಗೆ ನನಗೆ ಒಬ್ಬಳೇ ಇರಲು ಬೇಸರವಾಗುತ್ತದೆ ಹಾಗಾಗಿ ಮುಂದಿನ 5ದಿನಗಳ ನನಗೆ ಮನೋರಂಜನೆಯ ಮೂಲಕ ಸಮಯ ಕಳೆಯಲು ಸಹಾಯ ಮಾಡಿ ಎಂದು ತಮ್ಮ ಅಭಿಮಾನಿಗಳಿಗೆ ಕೇಳಿ ಕೇಳಿಕೊಂಡಿದ್ದಾರೆ …

Leave a Reply

Your email address will not be published. Required fields are marked *