- January 7, 2022
ಬೆಳ್ಳಂ ಬೆಳ್ಳಿಗ್ಗೆ ರಶ್ಮಿಕಾರನ್ನ ತಬ್ಬಿ ಹಿಡಿದವರ್ಯಾರು ?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ತಮಿಳು.ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ…ಹೊಸ ವರ್ಷವನ್ನ ಗೋವಾದಲ್ಲಿ ಫ್ರೆಂಡ್ಸ್ ಗಳ ಜೊತೆ ಕಳೆದು ಜಾಲಿ ಮೂಡ್ ನಲ್ಲಿಯೇ ರಶ್ಮಿಕಾ ಹೈದ್ರಾಬಾದ್ ಗೆ ವಾಪಾಸ್ ಆಗಿದ್ದಾರೆ…
ಹೈದ್ರಾಬಾದ್ ಗೆ ವಾಪಾಸ್ ಆಗಿರೋ ರಶ್ಮಿಕಾ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಫೋಟೋವೊಂದನ್ನ ಶೇರ್ ಮಾಡಿದ್ದಾರೆ…ಹೌದು ರಶ್ಮಿಕಾರನ್ನ ಯಾರೋ ತಬ್ಬಿಕೊಂಡಿರೋ ಫೋಟೋ ಇದಾಗಿದ್ದು…ಆದರೆ ನ್ಯಾಷನಲ್ ಕ್ರಶ್ ನ ಹಗ್ ಮಾಡಿರುವವರು ಯಾರು ಅನ್ನೋದು ಮಾತ್ರ ಸೀಕ್ರೆಟ್…
