- January 28, 2022
ಬಿಗ್ ಬಾಸ್ ಶಮಂತ್ ಗೆ ಕಿಚ್ಚನಿಂದ ಸಿಕ್ತು ಸರ್ಪ್ರೈಸ್ ಗಿಫ್ಟ್ !

ಬಿಗ್ ಬಾಸ್ ಮೂಲಕ ಮನೆ ಮಾತಾಗಿರುವ ಬ್ರೋ ಗೌಡ ಅಲಿಯಾಸ್ ಶಮಂತ್ ಗೌಡ ಅವರು ಇತ್ತೀಚೆಗೆ ಕಿಚ್ಚ ಸುದೀಪ್ ರನ್ನ ಭೇಟಿ ಮಾಡಿದ್ದಾರೆ…ಕಿಚ್ಚನನ್ನ ಭೇಟಿಮಾಡಿ ಕಿಚ್ಚನಿಂದ ಸರ್ಪ್ರೈಸ್ ಉಡುಗೊರೆ ಕೂಡ ಸಿಕ್ಕಿದೆ…

ಹೌದು ಶಮಂತ್ ಹೊಸದಾದ ಬಿಎಂಡಬ್ಲ್ಯು ಕಾರನ್ನು ಖರೀದಿ ಮಾಡಿದ್ದಾರೆ.. ತಮ್ಮ ಕಾರನ್ನು ಮೊದಲಿಗೆ ಕಿಚ್ಚ ಸುದೀಪ್ ಅವರೇ ಓಡಿಸಬೇಕು ಅನ್ನೋ ಆಸೆಯಿಂದ ಅವ್ರ ಮನೇಗೆ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ
ಕಿಚ್ಚ ಶಮಂತ್ ಕಾರನ್ನ ಒಂದು ರೌಂಡ್ ಡ್ರೈವ್ ಮಾಡುವ ಮೂಲಕ ಅವರ ಆಸೆಯನ್ನ ಪೂರೈಸಿದ್ದಾರೆ.. ಅದರ ಜೊತೆಗೆ ಕಾರ್ ಒಳಗೆ ತಮ್ಮ ಸಹಿಯನ್ನು ಹಾಕುವ ಮೂಲಕ ಶಮಂತ್ ಅವರಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ್ದಾರೆ ..ತನ್ನ ಕಾರಿನ ಮೇಲೆ ಕಿಚ್ಚನ ಸಹಿ ಬಿದ್ದಿರುವುದಕ್ಕೆ ಶಮಂತ್ ಸಕತ್ ಖುಷಿಯಾಗಿದ್ದಾರೆ