ಕನ್ನಡತಿ ಧಾರಾವಾಹಿಯಿಂದ ಮತ್ತೊಂದು ಶಾಕಿಂಗ್ ಸುದ್ದಿ… ಏನು ಗೊತ್ತಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ ಇದೀಗ ಮಗದೊಂದು ಪಾತ್ರದ ಬದಲಾವಣೆಯಾಗಲಿದೆ. ಈಗಾಗಲೇ ಸಾನಿಯಾ ಹಾಗೂ ದೇವ್ ಪಾತ್ರಗಳು ಕಾರಣಾಂತರಗಳಿಂದ ಬದಲಾವಣೆಗೊಂಡಿದ್ದು ಆ ಜಾಗಕ್ಕೆ
Read More