- December 21, 2021
ಮಾಲ್ಡೀವ್ಸ್ ನಲ್ಲಿ ನಟಿ ಕಾವ್ಯಗೌಡ ಹನಿಮೂನ್

ಗಾಂಧಾರಿ ಹಾಗೂ ರಾಧರಮಣ ಧಾರವಾಹಿ ಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ನಟಿ ಕಾವ್ಯ ಗೌಡ ನಟಿ ಕಾವ್ಯಗೌಡ ಇತ್ತೀಚೆಗಷ್ಟೇ ಉದ್ಯಮಿ ಸೋಮಶೇಖರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು…





3ದಿನಗಳು ನಡೆದ ಕಾವ್ಯ ಹಾಗೂ ಸೋಮ ಶೇಖರ್ ಅವರ ಮದುವೆ ಎಲ್ಲರ ಗಮನ ಸೆಳೆದಿತ್ತು .. ಮದುವೆ ಶಾಸ್ತ್ರದ ಪ್ರತಿ ವಿಡಿಯೊ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು ನಟಿ ಕಾವ್ಯ ಗೌಡ…

ಸದ್ಯ ಕಾವ್ಯ ಗೌಡ ಮಾಲ್ಡೀವ್ಸ್ನಲ್ಲಿ ತಮ್ಮ ಹನಿಮೂನ್ ಪ್ಲಾನ್ ಮಾಡಿಕೊಂಡಿದ್ದಾರೆ.. ಮಾಲ್ಡೀವ್ಸ್ ನಲ್ಲಿ ಕಾಲ ಕಲಿಯುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ಕೂಡ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದ ನಟಿ ಕಾವ್ಯ …







