- November 30, 2021
ಫೋಟೋಗಳಲ್ಲಿ ಸೆರೆ ಆಯ್ತು ನಟಿ ಕಾವ್ಯಗೌಡ ಮದುವೆ ಸಂಭ್ರಮ


ಅದ್ದೂರಿ ಮದುವೆ ಸಂಭ್ರಮದಲ್ಲಿ ಕಾವ್ಯ ಗೌಡ 
ಕಿರುತೆರೆ ಮೂಲಕ ಪ್ರಖ್ಯಾತಿ ಹೊಂದಿರುವ ನಟಿ ಕಾವ್ಯ 
ಕಲರ್ ಫುಲ್ ಮೆಹೆಂದಿ ಸಂಭ್ರಮದಲ್ಲಿ ಕಾವ್ಯ ಹಾಗೂ ಸ್ನೇಹಿತರು ಭಾಗಿ 
ಗಾಂಧಾರಿ ಹಾಗೂ ರಾಧಾ ರಮಣ ಧಾರಾವಾಹಿಯ ಮೂಲಕ ಪ್ರಖ್ಯಾತಿ ಪಡೆದಿರುವ ನಟಿ 
ಸಂಗೀತ್ ಸಮಾರಂಭದಲ್ಲಿ ಸ್ಕೈಬ್ಲೂ ಲೆಹಂಗಾದಲ್ಲಿ ಮಿಂಚಿದ ನಟಿ 
ಮನೆಮಂದಿ ನಿಶ್ಚಯಿಸಿರುವ ಹುಡುಗನ ಕೈ ಹಿಡಿಯುತ್ತಿರುವ ಕಾವ್ಯ 
3ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತಿರುವ ವಿವಾಹ 
ಒಕ್ಕಲಿಗರ ಸಂಪ್ರದಾಯದಂತೆ ನಡೆಯಲಿದೆ ನಟಿ ಕಾವ್ಯಾ ಹಾಗೂ ಸೋಮಶೇಖರ್ ಮದುವೆ 
ಡಿಸೆಂಬರ್ 2ರಂದು ನಡೆಯಲಿರುವ ಮದುವೆ 
ದುಬೈನಲ್ಲಿ ಉದ್ಯಮಿಯಾಗಿರುವ ಸೋಮಶೇಖರ್ 
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿದೆ ಕಾವ್ಯ ಸೋಮಶೇಖರ್ ಮದುವೆ ಶಾಸ್ತ್ರಗಳು 
ಡಿಸೆಂಬರ್ 1ಹಾಗೂ 2ರಂದು ಅರಮನೆ ಮೈದಾನದಲ್ಲಿ ಮದುವೆ ಸಂಭ್ರಮ 
ಬಕಾಸುರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಕಾವ್ಯ ಗೌಡ 
ಮದುವೆ ಆರತಕ್ಷತೆ ನಂತರ ಸಿನಿಮಾ ಕಲಾವಿದರು ಹಾಗೂ ಸ್ನೇಹಿತರಿಗಾಗಿ ಪಾರ್ಟಿ ಹಮ್ಮಿಕೊಂಡಿರುವ ಜೋಡಿ














