ಕಿಚ್ಚನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸಾಹೋ ನಿರ್ದೇಶಕ ಸುಜಿತ್!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಅಭಿನಯಿಸಿ ಅಭಿಮಾನಿಗಳನ್ನು ಹೊಂದಿರುವ ಬಹುಭಾಷಾ ನಟ. ನಮ್ಮ ಕಿಚ್ಚನಿಗೆ ತೆಲುಗಿನ ಸಾಹೋ ಖ್ಯಾತಿಯ ನಿರ್ದೆಶಕ ಸುಜಿತ್
Read More Back to Top