- December 31, 2021
ಸೋಷಿಯಲ್ ಮಿಡಿಯಾದಲ್ಲಿ ಸಾಯಿಪಲ್ಲವಿ ಆಕ್ಟಿವ್-ಸೀರೆಲಿ ನೋಡೋದೆ ಚಂದ ಎಂದ ಫ್ಯಾನ್ಸ್

ಟಾಲಿವುಡ್, ಮಾಲಿವುಡ್ ಸಿನಿಮಾಗಳಲ್ಲಿ ಅಭಿನಯ ಮಾಡಿ ತನ್ನ ನೈಜ ಅಭಿನಯದಿಂದಲೇ ಅಭಿಮಾನಿಗಳ ಹೃದಯ ಕದ್ದ ಚೆಲುವೆ ಸಾಯಿಪಲ್ಲವಿ..ಅಭಿನಯಿಸಿರುವುದು ಬೆರಳೆಣಿಕೆಯಷ್ಟು ಸಿನಿಮಾಗಳೇ ಆದರೂ ಸಾಯಿ ಹಾಗೂ ಆಕೆಯ ಅಭಿನಯವನ್ನ ಮೆಚ್ಚದೇ ಇರೋ ಪ್ರೇಕ್ಷಕರಿಲ್ಲ….ವಿಭಿನ್ನ ಪಾತ್ರಗಳಿಗಾಗಿ ಕಾಯುವ ಸಾಯಿ ಪಲ್ಲವಿ ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಅಗಿದ್ದಾರೆ..

೧- ಕಸ್ತೂರಿ ಮಾನ್ ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಟ್ಟ ಸಾಯಿಪಲ್ಲವಿ ತಮಿಳು, ತೆಲುಗು ಹಾಗೂ ಮಲೆಯಾಳಂ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ…

೨-ಇಲ್ಲಿಯವರೆಗೂ ಸಾಯಿಪಲ್ಲವಿ ತಮಿಳು. ತೆಲುಗು ಹಾಗೂ ಮಲೆಯಾಳಂ ಮೂರು ಭಾಷೆ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ..

೩- ಸಾಯಿಪಲ್ಲವಿ ಸಖತ್ ಸಿಂಪಲ್ ಆಗಿರಲು ಬಯಸುವ ನಟಿ


೪- ಸೀರೆಯನ್ನ ಹೆಚ್ಚಾಗಿ ಧರಿಸೋ ಸಾಯಿಪಲ್ಲವಿ ಇತ್ತೀಚೆಗೆ ಸಾರಿಯಲ್ಲಿ ಸಾಕಷ್ಟು ಫೋಟೋ ಶೂಟ್ ಮಾಡಿಸಿದ್ದಾರೆ




೫- ಸೀರೆಯಲ್ಲಿ ಸಾಯಿಪಲ್ಲವಿಯನ್ನ ಕಂಡ ಅಭಿಮಾನಿಗಳು ಸಿಂಪಲ್ ಬೆಡಗಿಯ ಮೋಡಿಗೆ ಮನಸೋತಿದ್ದಾರೆ..



೬- ಸದ್ಯ ಸಾಯಿಪಲ್ಲವಿ ವಿರಾಟ ಪರ್ವ್ಂ ಚಿತ್ರ ಬಿಡುಗಡೆ ಆಗಿದೆ.




೭- ಅಭಿನಯಿಸೋದ್ರ ಜೊತೆ ಸಖತ್ ಡ್ಯಾನ್ಸರ್ ಆಗಿರೋ ಸಾಯಿಪಲ್ಲವಿ ಎಂ ಬಿ ಬಿ ಎಸ್ ಪದವಿದರೆ

