- January 7, 2022
ಟಾಲಿವುಡ್ ಸ್ಟಾರ್ ನಟನಿಗೂ ಕೋವಿಡ್ ಸೋಂಕು

ದೇಶದಾದ್ಯಂತ ಕೋವಿಡ್ ಮೂರನೇ ಅಲೆ ಆರಂಭವಾಗಿದೆ..ಈಗಾಗಲೇ ಬಾಲಿವುಡ್ ಸ್ಟಾರ್ ನಟರನ್ನ ಬೆಂಬಿಡದೇ ಕಾಡುತ್ತಿರೋ ಕೋವಿಡ್ ಮಹಾಮಾರಿ ಸದ್ಯ ಟಾಲಿವುಡ್ ಅಂಗಳಕ್ಕೂ ಕಾಲಿಟ್ಟಿದೆ..

ಹೌದು ಟಾಲಿವುಡ್ ನ ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಕೋವಿಡ್ ಬಂದಿದೆ…ಈ ವಿಚಾರವನದನ ಸ್ವತಃ ಮಹೇಶ್ ಬಾಬು ಅವ್ರೇ ತಿಳಿಸಿದ್ದು ತಮ್ಮ ಮನೆಯಲ್ಲಿಯೇ ಐಸೋಲೇಟ್ ಆಗಿದ್ದಾರೆ ಮಹೇಶ್ ಬಾಬು…ಇನ್ನು ತಮಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರು ಕೋವಿಡ್ ತಪಾಸಣೆ ಮಾಡಿಸಿಕೊಳ್ಳಿ ಎಂದು ಮಹೇಶ್ ಬಾಬು ಮನವಿ ಮಾಡಿಕೊಂಡಿದ್ದಾರೆ….
