• December 14, 2021

ಬಿಕಿನಿ ಫೋಟೋ ಮೂಲಕ‌ ಪಡ್ಡೆಗಳ‌ ನಿದ್ದೆಗೆಡಿಸಿದ ಇಲಿಯಾನ

ಬಿಕಿನಿ ಫೋಟೋ ಮೂಲಕ‌ ಪಡ್ಡೆಗಳ‌ ನಿದ್ದೆಗೆಡಿಸಿದ ಇಲಿಯಾನ

ಗೋವಾದ ಸುಂದರಿ ಟಾಲಿವುಡ್ ನ‌ ಬ್ಯೂಟಿ ಇಲಿಯಾನ ಸದ್ಯ ಸಖತದ ಸುದ್ದಿಯಲ್ಲಿದ್ದಾರೆ…ಯೆಸ್ ಇಲಿಯಾನ ಸುದ್ದಿಯಲ್ಲಿರೋದು ಸಿನಿಮಾ‌ ವಿಚಾರದಲ್ಲಿ ಅಲ್ಲ ಸದ್ಯ ಇಲಿಯಾನ ಸುದ್ದಿಯಲ್ಲಿರೋದು ತಾವು ಪೋಸ್ಟ್ ಮಾಡಿರೋ ಫೋಟೋಗಳ ಮೂಲಕ ಇತ್ತೀಚಿನ ದಿನಗಳಲ್ಲಿ ಇನ್ ಸ್ಟಾಗ್ರಾಂನಲ್ಲಿ ಇಲಿಯಾನಾ ತಮ್ಮ ಗ್ಲಾಮರಸ್ ಆದ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ …

ತೆಲುಗಿನಲ್ಲಿ ನಟಿಸುತ್ತಲೇ..ಹಿಂದಿ ಸಿನಿಮಾಗಳಲ್ಲೂಈ ಇಲಿಯಾನ ನಟಿಸುತ್ತಿದ್ದರು. ಬರ್ಫಿ’, ‘ಪಟ ಪೋಸ್ಟರ್ ನಿಖಲಾ ಹೀರೋ’, ‘ಮೇನ್ ತೇರಾ ಹೀರೋ’, ‘ರುಸ್ತುಂ’ ಸಿನಿಮಾಗಳಲ್ಲಿ ನಟಿಸಿ ಒಳ್ಳೆ ಹಿಟ್ ಗಿಟ್ಟಿಸಿಕೊಂಡಿದ್ದಾರೆ ಇಲಿಯಾನ ಇತ್ತೀಚೆಗೆ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ …

ಆದರೆ ಹೆಚ್ಚು ಹೆಚ್ಚು ಪ್ರವಾಸಗಳಲ್ಲಿ ಬ್ಯುಸಿಯಾಗಿರುವ ಇಲಿಯಾನಾ ತಮ್ಮ ಬೋಲ್ಡ್ ಫೋಟೊಗಳನ್ನು ಶೇರ್ ಮಾಡುತ್ತಲೇ ಇದ್ದಾರೆ ಅದಷ್ಟೇ ಅಲ್ಲದೆ ಹೆಚ್ಚಾಗಿ ಬಿಕಿನಿಯಲ್ಲಿರುವ ಫೋಟೋಗಳನ್ನ ಶೇರ್ ಮಾಡುವ ಮೂಲಕ ಎಲ್ಲರ ಕಣ್ಣು ಕೆಂಪಾಗಿಸಿದ್ದಾರೆ ..

Leave a Reply

Your email address will not be published. Required fields are marked *