- January 21, 2022
ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಿ ಪುತ್ರಿ ಹೇಗಿದ್ದಾಳೆ ನೋಡಿದ್ದಿರಾ?

ಸ್ಯಾಂಡಲ್ ವುಡ್ ನ ನಟ ದುನಿಯಾ ವಿಜಿ ಅವರಿಗೆ 3ಜನ ಮಕ್ಕಳು… ಅದರಲ್ಲಿ ಇಬ್ಬರು ಪುತ್ರಿಯರಿದ್ದಾರೆ ಮೋನಿಕಾ ಹಾಗೂ ಮೋನಿಷಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು ಸದ್ಯ ಈಗ ಮೋನಿಷಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹುಟ್ಟುಹಾಕುತ್ತಿದ್ದಾರೆ ..




*ಕೆಲವು ವರ್ಷಗಳ ಹಿಂದೆ ಅಪ್ಪನ ತೊಡೆಯ ಮೇಲೆ ಕೂತು ತುಂಟಾಟ ಮಾಡುತ್ತಿದ್ದ ಮೋನಿಷಾ ಈಗ ಮಾಡೆಲ್




*ತನ್ನದೇ ಸ್ವಂತ ಬಿಸಿನೆಸ್ ಸ್ಟಾರ್ಟ್ ಮಾಡಿದ್ದಾರೆ ದುನಿಯಾ ವಿಜಿ ಪುತ್ರಿ


*ಮಾಡ್ರನ್ ಲುಕ್ ನಲ್ಲಿ ಮಾಡೆಲ್ ತನ್ನ ಕ್ಯಾಮೆರಾ ಗೆ ಪೋಸ್ ಕೊಟ್ಟಿದ್ದಾರೆ ಮೋನಿಷಾ ವಿಜಯ್

*ಶುಗರ್ ವೈ ಮೋನಿಷಾ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿರುವ ದುನಿಯಾ ವಿಜಯ್ ಪುತ್ರಿ

*ಕಾಸ್ಟ್ಯೂಮ್ ಡಿಸೈನರ್ ಹಾಗೂ ಸ್ಟೈಲಿಶ್ ಆಗಿ ಕೆಲಸ ಮಾಡುತ್ತಿರುವ ಮೊನಿಷಾ

*ಮಾಡರ್ನ್ ಹಾಗೂ ಟ್ರೆಡಿಶನ್ ಲುಕ್ ನಲ್ಲಿ ಸಖತ್ ಆಗಿ ಕಾಣಿಸಿಕೊಳ್ಳುವ ದುನಿಯಾ ವಿಜಯ್ ಪುತ್ರಿ
*ಮಗಳ ಮೇಕಪ್ ಹಾಗೂ ಸ್ಟೈಲಿಶ್ ಕೆ ಅಮ್ಮನೇ ಮಾಡೆಲ್