• March 1, 2022

ಅದ್ಧೂರಿಯಾಗಿ ಬರ್ತಡೇ ಆಚರಿಸಿಕೊಂಡ ದರ್ಶನ್

ಅದ್ಧೂರಿಯಾಗಿ ಬರ್ತಡೇ ಆಚರಿಸಿಕೊಂಡ ದರ್ಶನ್

*ಸ್ಯಾಂಡಲ್ ವುಡ್ ಸ್ಟಾರ್ಸ್ ಗಳ ಜೊತೆ ದರ್ಶನ್ ಬರ್ತಡೆ ಸೆಲೆಬ್ರೇಷನ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನ ಕೆಲವು ದಿನಗಳ ಹಿಂದೆಯಷ್ಟೆ ಆಚರಣೆ ಮಾಡಿಕೊಂಡರು… ಕೋವಿಡ್ ಕಾರಣದಿಂದ ಈ ವರ್ಷವೂ ಕೂಡ ದರ್ಶನ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಿಲ್ಲ …ಮನೆಯಲ್ಲಿಯೇ ಪತ್ನಿ ಹಾಗೂ ಮಗನ ಜತೆಗೆ ಸಿಂಪಲ್ಲಾಗಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ… ಆದರೆ ಈಗ ಸ್ಯಾಂಡಲ್ ವುಡ್ ನ ಸ್ಟಾರ್ ಗಳೆಲ್ಲರೂ ಸೇರಿ ದರ್ಶನ್ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ ..

*ದರ್ಶನ್ ಹುಟ್ಟುಹಬ್ಬದಲ್ಲಿ ಸ್ಟಾರ್ ಗಳ ಸಮಾಗಮ

*ಸ್ಯಾಂಡಲ್ ವುಡ್ ನ ಯಂಗ್ ಸ್ಟರ್ಸ್ ಗಳು ಸೇರಿ ದರ್ಶನ್ ಗೆ ಕೊಟ್ರು ಬರ್ತಡೆ ಸರ್ಪ್ರೈಸ್

*ದರ್ಶನ್ ಹುಟ್ಟುಹಬ್ಬದಲ್ಲಿ ಧನ್ವೀರ್

*ದಚ್ಚುಗೆ ಸಿಕ್ತು ಅಭಿಷೇಕ್ ಅಂಬರೀಶ್ ರಿಂದ ಸಿಹಿಯಾದ ಮತ್ತು

*ದಚ್ಚು ಹುಟ್ಟುಹಬ್ಬದಲ್ಲಿ ತರುಣ್ ಸುಧೀರ್ ಹಾಗೂ ಶಿವರಾಜ್ ಕೆ ಆರ್ ಪೇಟೆ

*ಸಿನಿಮಾ ಸ್ನೇಹಿತರು ಸೇರಿದಂತೆ ದರ್ಶನ್ ಆತ್ಮೀಯ ಸ್ನೇಹಿತರು ಕೂಡ ಬರ್ತಡೆ ಸಮಾರಂಭದಲ್ಲಿ ಭಾಗಿ

Leave a Reply

Your email address will not be published. Required fields are marked *