ಮಗನ ಜೊತೆ ಸಂಕ್ರಾಂತಿ ಶುಭಾಶಯ ಕೋರಿದ ಸ್ಯಾಂಡಲ್‌ವುಡ್ ಯುವರಾಜ
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರ್ ತಂದೆಯಾಗಿ ಐದು ತಿಂಗಳು ಕಳೆದಿದೆ..ನಿಖಿಲ್‌ಹಾಗೂ ರೇವತಿ ಗಂಡು ಮಗುವಿಗೆ ಜನ್ಮನೀಡಿದ್ದು ತಮ್ಮ ಮಗನಜೊತೆ ಮೊದಲ ವರ್ಷದ ಸಂಕ್ರಾಂತಿ ಹಬ್ಬವನ್ನ ಆಚರಣೆ ಮಾಡುತ್ತಿದ್ದಾರೆ
Read More Back to Top