ಲಾಭದ ಸಂತಸವನ್ನು ‘ಹಂಚಿ’ಕೊಳ್ಳುತ್ತಿದೆ 777ಚಾರ್ಲಿ!!
ಭಾರತದಾದ್ಯಂತ ಸಿನಿರಸಿಕರನ್ನ ಭಾವುಕಾರಾಗಿಸಿರುವ ಕೀರ್ತಿ ‘777 ಚಾರ್ಲಿ’ ಸಿನಿಮಾದ್ದು. ಜೂನ್ 10ರಂದು ಬಿಡುಗಡೆಗೊಂಡು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಈ ಸಿನಿಮಾ ನೋಡುಗರೆಲ್ಲರ ಮನಸೆಳೆದಿದೆ. ಅದರಿಂದಲೇ ಚಿತ್ರತಂಡ
Read More