‘ಘೋಸ್ಟ್(Ghost)’ ಆಗಿ ಬರಲಿದ್ದಾರೆ ಶಿವಣ್ಣ.
‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್ ಅವರು ವಯಸ್ಸೇರಿದಂತೆ ಹೆಚ್ಚೆಚ್ಚು ಚೈತನ್ಯಶಾಲಿಯಾಗುವವರು. ಒಂದೇ ಶಕ್ತಿ, ಒಂದೇ ಉತ್ಸಾಹದಿಂದ ಸುಮಾರು 125 ಚಿತ್ರಗಳನ್ನ ಕನ್ನಡಿಗರೆದುರು ಇಟ್ಟಿರುವ ಶಿವಣ್ಣ, ಇದೀಗ ಹೊಸತೊಂದು ಚಿತ್ರಕ್ಕೆ
Read More Back to Top