• March 11, 2022

ಸಿನಿಮಾದಲ್ಲಿ ಮಾತ್ರವಲ್ಲ ಪ್ರಮೋಷನ್ ನಲ್ಲೂ ಕೂಡ ಇಂಪ್ರೆಸ್ ಮಾಡ್ತಿದ್ದಾರೆ ಕರಾವಳಿ ಬೆಡಗಿ

ಸಿನಿಮಾದಲ್ಲಿ ಮಾತ್ರವಲ್ಲ ಪ್ರಮೋಷನ್ ನಲ್ಲೂ ಕೂಡ ಇಂಪ್ರೆಸ್ ಮಾಡ್ತಿದ್ದಾರೆ ಕರಾವಳಿ ಬೆಡಗಿ

ಮಂಗಳೂರಿನ ಬೆಡಗಿ ಕಾಲಿವುಡ್ ಹಾಗೂ ಟಾಲಿವುಡ್ ನ ಸ್ಟಾರ್ ನಟಿ ಪೂಜಾ ಹೆಗ್ಡೆ …ಬಿಗ್ ಸ್ಟಾರ್ ಗಳ ಜೊತೆ ತೆರೆಹಂಚಿಕೊಂಡು ಪ್ರೇಕ್ಷಕರ ಎದೆಗೆ ಕನ್ನ ಹಾಕಿರುವ ನಟಿ ಪೂಜಾ ಹೆಗ್ಡೆ ಸದ್ಯ ಸಿನಿಮಾಗಳಲ್ಲಿ ಮಾತ್ರವಲ್ಲ ಸಿನಿಮಾದ ಪ್ರಮೋಷನ್ ನಲ್ಲೂ ಕೂಡ ಎಲ್ಲರ ಗಮನ ಸೆಳೆಯುತ್ತಿದ್ದಾರೆ …

ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಈಗಾಗಲೇ ಪ್ರವಾಸದ ಪೂಜಾ ಹೆಗ್ಡೆ ಬ್ಯುಸಿಯಾಗಿದ್ದಾರೆ ಈ ಸಂದರ್ಭದಲ್ಲಿ ಪೂಜಾ ಹೆಗ್ಡೆ ಧರಿಸುತ್ತಿರುವ ಔಟ್ ಫಿಟ್ ನಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ

10 ದಿನಗಳಿಂದ, ಸಿನಿಮಾದ ಪ್ರಚಾರ ಮಾಡುತ್ತಿರೋ ಪೂಜಾ‌ ಚಿಕ್, ಗ್ಲಾಮ್, ಕಾಮ್ಫಿ ಹಾಗೂ ಕ್ಯಾಶುಯಲ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ತಿದ್ದಾರೆ…

ಹಸಿರು ಬಣ್ಣದ ಕ್ರಾಪ್ಡ್ ಬ್ಲೌಸ್ ಹಾಗೂ ಅದಕ್ಕೆ ಒಪ್ಪುವ ಸ್ಕರ್ಟ್ ಧರಿಸಿ ಪೋಸ್ ನೀಡಿದ್ದ ಪೂಜಾ‌ಹೆಗ್ಡೆ

ರೆಡ್ ಹಾಗೂ ವೈಟ್ ಹೈ‌ನೆಕ್ ಡ್ರಸ್ ಹಾಕಿ ಎಲ್ಲರ ಗಮನ ಸೆಳೆದಿದ್ರು ಮಂಗಳೂರು ಬೆಡಗಿ

ಮಾಡ್ರನ್ ಲುಕ್ ನಲ್ಲಿ ಸೂಪರ್ ಆಗಿ ಕಾಣ್ತಾರೆ ರಾಧೆ ಶ್ಯಾಮ್ ಬೆಡಗಿ

Leave a Reply

Your email address will not be published. Required fields are marked *