- January 16, 2022
ಚಿರು ಜೊತೆಗಿನ ನೆನಪನ್ನ ಫೋಟೋಗಳಲ್ಲಿ ಕಟ್ಟಿಕೊಟ್ಟ ಪನ್ನಗ

*ನಟ ಚಿರಂಜೀವಿ ಸರ್ಜಾ ಎಲ್ಲರನ್ನ ಅಗಲಿ 2ವರ್ಷ ಕಳೆಯುತ್ತ ಬಂದಿದೆ.. ಇದೇ ಸಂದರ್ಭದಲ್ಲಿ ತನ್ನ ನೆಚ್ಚಿನ ಗೆಳೆಯನನ್ನು ಫೋಟೋಗಳ ಮೂಲಕ ನೆನಪಿಸಿದ್ದಾರೆ ನಿರ್ದೇಶಕ ಪನ್ನಗ ಭರಣ …

*ಪನ್ನಗಭರಣ ಹಾಗೂ ಚಿರಂಜೀವಿ ಸರ್ಜಾ ಬಾಲ್ಯದ ಗೆಳೆಯರು..




*ಸಂಕ್ರಾಂತಿ ಹಬ್ಬಕ್ಕೆ ಚಿರು ಜೊತೆಗಿನ ಹಳೇ ಫೋಟೋಗಳನ್ನ ಶೇರ್ ಮಾಡಿದ ಪನ್ನಗ

*ಇಮ್ರಾನ್ ಸರ್ದಾರಿಯಾ ಕ್ಲಾಸ್ ನಲ್ಲಿ ಡ್ಯಾನ್ಸ್ ಕಲಿತ ಚಿರು .ಪನ್ನಗ

*ಪನ್ನಗ. ಚಿರಂಜೀವಿ ಸರ್ಜಾ. ಧ್ರುವ ಸರ್ಜಾ.ಪ್ರಜ್ವಲ್ ಬಾಲ್ಯದ ಗೆಳೆಯರು
*ಮನೆಯಲ್ಲಿ ಚಿರು ಫೋಟೋಗಾಗಿ ವಿಶೇಷವಾದ ಜಾಗ ಮಾಡಿಸಿದ್ದಾರೆ ಪನ್ನಗ..

*ಹುಟ್ಟುಹಬ್ಬದ ಹಳೆಯ ಪೋಟೋಗಳನ್ನ ಹಂಚಿಕೊಂಡ ನಾಗಭರಣ ಪುತ್ರ