- February 6, 2022
ಮದುವೆ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ನ ಮತ್ತೋರ್ವ ನಟಿ

ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟಿ ಸುಶ್ಮಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ…ರಿಕ್ತಾ ಚಿತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದ ಸುಷ್ಮಿತಾ ಗೌಡ ಸದ್ಯ ಲವ್ ಮಾಕ್ಟೈಲ್ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ

ವಾಷಿಂಗ್ಟನ್ ನಲ್ಲಿ ಡಿಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿರುವ ಅಶ್ವಿನ್ ಅವ್ರ ಜೊತೆ ಸುಷ್ಮಿತಾ ಗೌಡ ಸಪ್ತಪದಿ ತುಳಿಯುತ್ತಿದ್ದಾರೆ …ಅಶ್ವಿನ್ ಸುಷ್ಮಿತಾ ಗೌಡ ಮದುವೆಗೆ ಸ್ಯಾಂಡಲ್ ವುಡ್ ಸಿನಿಮಾ ಕಲಾವಿದರು ಸಾಕ್ಷಿಯಾಗುತ್ತಿದ್ದು ಈಗಾಗಲೇ ಮೆಹಂದಿ, ಸಂಗೀತ್ ಕಾರ್ಯಕ್ರಮ ಭರ್ಜರಿಯಾಗಿ ನಡೆಯುತ್ತಿದೆ…

ನಟಿಯಾಗಿರುವ ಸುಷ್ಮಿತಾ ಗೌಡ ಹೇರ್ ಮಿರಾಕಲ್ ಎಂಬ ಸಂಸ್ಥೆ ಸಂಸ್ಥಾಪಕಿಯೂ ಹೌದು ..ಇನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಟಿಪ್ಸ್ …ಸ್ಕಿನ್ ಟಿಪ್ಸ್ ಹಾಗೂ ರೀಲ್ಸ್ ಮೂಲಕ ಸಾಕಷ್ಟು ಪ್ರಖ್ಯಾತಿ ಗಳಿಸಿದ್ದಾರೆ ಸುಷ್ಮಿತಾ ಗೌಡ …
