- February 19, 2022
ಮತ್ತೆ ಶೂಟಿಂಗ್ ನಲ್ಲಿ ಬ್ಯುಸಿಯಾದ ಕೆಜಿಎಫ್ ತಂಡ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಏಪ್ರಿಲ್ 14, 2022 ರಂದು ಅದ್ಧೂರಿ ಬಿಡುಗಡೆಗೆ ಸಿದ್ಧವಾಗಿದೆ. ಎನ್ನುವ ಸಿನಿಮಾ ತಂಡ ಈಗಾಗಲೇ ಕಾರ್ಯಾರಂಭ ಮಾಡಲು ದೇವಸ್ಥಾನಗಳಿಗೆ ಭೇಟಿ ಕೊಟ್ಟಿ ಪೂಜೆ ಸಲ್ಲಿಸಿದೆ …ತಂಡವು ಶೀಘ್ರದಲ್ಲೇ ಪ್ರಚಾರಗಳನ್ನು ಕಿಕ್‌ಸ್ಟಾರ್ಟ್ ಮಾಡುತ್ತದೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಆದಾಗ್ಯೂ, ತಂಡವು ಇನ್ನೂ ರೀಶೂಟ್ ಮೋಡ್‌ನಲ್ಲಿದೆ ಎಂದು ಹೇಳಲಾಗಿದೆ.
ಕೆಜಿಎಫ್ 2 ಚಿತ್ರದಲ್ಲಿ ಯಶ್ ಅವರ ಇಂಟ್ರಡಕ್ಷನ್ ಹಾಡಿನ ಬಗ್ಗೆ ಪ್ರಶಾಂತ್ ನೀಲ್ ಅವ್ರಿಗೆ ಸಮಾಧಾನವಿಲ್ಲವಂತೆ… ಹೀಗಾಗಿ ರೀಶೂಟ್‌ಗೆ ಹೋಗಲು ಬಯಸಿದ್ದಾರೆ ಎಂದು ತಿಳಿದು ಬಂದಿದೆ.

ರವಿ ಬಸ್ರೂರ್ ಅವರ ಮ್ಯೂಸಿಕ್ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು. ಹಾಡುಗಳು ಮತ್ತು ದೃಶ್ಯಗಳ ವೈಭವವನ್ನು ಅಭಿಮಾನಿಗಳು ಕಣ್ತುಂಬೊಕೊಳ್ಳೋದು ಗ್ಯಾರೆಂಟಿ… ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಿನಿಮಾದ ಕ್ವಾಲಿಟಿ ಎಲ್ಲಿಯೂ ಕೂಡ ಕಾಂಪ್ರಮೈಸ್ ಸಿದ್ಧರಿಲ್ಲ ಹಾಗಾಗಿ ಚಿತ್ರ ನಕ್ಷತ್ರದಂದು ಮತ್ತೆ ಶೂಟ್ ಮಾಡಲು ಸಿದ್ಧ ಮಾಡಿಕೊಂಡಿದೆ ಸಿನಿಮಾತಂಡ …
ಐದು ದಿನಗಳ ಕಾಲ ಹೈದರಾಬಾದ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದ್ದು, ಹರ್ಷ ನೃತ್ಯ ನಿರ್ದೇಶನ ಮಾಡಲಿದ್ದಾರೆ. ನೀಲ್ ರೀಶೂಟ್ ಮೋಡ್‌ಗೆ ಹೋಗಲು ಬಯಸುವ ಏಕೈಕ ಬ್ಲಾಕ್ ಇದಾಗಿದೆ. ಆದಷ್ಟು ಬೇಗ ಹಾಡಿನ ಚಿತ್ರೀಕರಣ ಕಂಪ್ಲೀಟ್ ಮಾಡಿ ಶೇಖರ್ ಪ್ರೇಕ್ಷಕರ ಮುಂದೆ ರನ್ ಚಿತ್ರತಂಡ ಸಜ್ಜಾಗಿದೆ …