Movies

ಒಟಿಟಿ ಕನ್ನಡಿಗರಿಗೆ ಈ ವಾರ ಹಬ್ಬವೋ ಹಬ್ಬ.

ಬೆಳ್ಳಿತೆರೆಯ ಮೇಲೆ ಮಾತ್ರ ಪ್ರದರ್ಶನ ಕಾಣುತ್ತಿದ್ದ ಚಲನಚಿತ್ರಗಳು ಟಿವಿಯ ಕಿರುತೆರೆಮೇಲೂ ಬರಲು ಪ್ರಾರಂಭಿಸಿ ಅದೆಷ್ಟೋ ಕಾಲವಾಯ್ತು. ಇದೀಗ ಅಧಿಕೃತವಾಗಿ ಮೊಬೈಲ್ ಫೋನ್ ಗಳ ಕಿರುಪರದೆ ಮೇಲೂ ಬರಲಾರಂಭಿಸಿವೆ.
Read More

ಬಿಡುಗಡೆಗೆ ಮುಹೂರ್ತವಿಟ್ಟ ಮಧುರ ಪ್ರೇಮಕತೆ

“ಜಗವೇ ನೀನು ಗೆಳತಿಯೇ, ನನ್ನ ಜೀವದ ಒಡತಿಯೇ” ಸದ್ಯ ಬಹುಪಾಲು ಕನ್ನಡಿಗರು ದಿನನಿತ್ಯ ಗುನುಗುತ್ತಿರೋ ಸಾಲಿದು.’ಸಂಗೀತ ಮಾಂತ್ರಿಕ’ ಅರ್ಜುನ್ ಜನ್ಯ ಅವರ ಸಂಗೀತದಲ್ಲಿ, ಪ್ರಖ್ಯಾತ ಗಾಯಕ ಸಿಡ್
Read More

ಕನ್ನಡದ ಹೆಮ್ಮೆಯ ಕೆಜಿಎಫ್ ಗೆ 100ದಿನಗಳ ಸಂಭ್ರಮ.

ಕನ್ನಡ ಚಿತ್ರರಂಗಕ್ಕೇ ಸದ್ಯ ಎಲ್ಲೆಡೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇಲ್ಲಿಂದ ಹೊರಹೋಮ್ಮೋ ಸಿನಿಮಾಗಳಿಗೆ ಈಗ ಕೇವಲ ಕನ್ನಡಿಗರಷ್ಟೇ ಅಲ್ಲದೇ, ಭಾಷೆಯ ಭೇದಭಾವವಿಲ್ಲದೆ ಪ್ರೇಕ್ಷಕರು ಹುಟ್ಟಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ‘ಪಾನ್-ಇಂಡಿಯಾ’
Read More

‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ದಿಂದ ಬರುತ್ತಿವೆ ಹೊಸ-ಹೊಸ ಸುದ್ದಿಗಳು.

‘ನಟರಾಕ್ಷಸ’ ಡಾಲಿ ಧನಂಜಯ ಅವರು ಸದ್ಯ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವುದರ ಜೊತೆಗೆ ಈಗಾಗಲೇ ನಟಿಸಿ ಮುಗಿಸಿರುವ ಹಲವು ಸಿನಿಮಾಗಳ ಬಿಡುಗಡೆಗೂ ಕಾಯುತ್ತಿದ್ದಾರೆ. ಅವುಗಳಲ್ಲಿ ಒಂದು ಕುಶಾಲ್ ಗೌಡ
Read More

ಒಟಿಟಿಯಲ್ಲಿ ಪಾಠ ಹೇಳಲಿದ್ದಾರೆ ‘ಫಿಸಿಕ್ಸ್ ಟೀಚರ್’.

ಕನ್ನಡ ಚಿತ್ರರಂಗ ಮುಂದುವರಿಯುತ್ತಿದೆ. ವಿಭಿನ್ನ ರೀತಿಯ ಸಿನಿಮಾಗಳಿಗೆ ತವರಾಗುತ್ತಿದೆ. ದೊಡ್ಡ ಬಜೆಟ್ ನ ಪಾನ್-ಇಂಡಿಯನ್ ಸಿನಿಮಾಗಳಿಂದ ಹಿಡಿದು, ಸಣ್ಣ ಮಟ್ಟದ ಹೊಸ ವಿಚಾರಗಳನ್ನೊಳಗೊಂಡ ಸಿನಿಮಾಗಳ ವರೆಗೆ ಎಲ್ಲವೂ
Read More

‘ಜೇಮ್ಸ್’ ನಿರ್ದೇಶಕರ ಮುಂದಿನ ಸಿನಿಮಾ.

ಪುನೀತ್ ರಾಜಕುಮಾರ್ ನಾಯಕರಾಗಿ ನಟಿಸಿರುವ ಕೊನೆಯ ಸಿನಿಮಾ ‘ಜೇಮ್ಸ್’ ಸೂಪರ್ ಹಿಟ್ ಆಗಿತ್ತು. ಅದರ ನಿರ್ಮಾಪಕರಾದ ಕಿಶೋರ್ ಪತಿಕೊಂಡ ಅವರು ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಸುದ್ದಿ
Read More

ಕನ್ನಡದಲ್ಲೂ ಬರುತ್ತಿದೆ ಆರ್ ಮಾಧವನ್ ಅವರ ‘ರಾಕೆಟ್ರಿ’.

ಭಾರತ ಚಿತ್ರರಂಗದ ಪ್ರಖ್ಯಾತ ನಟ, ಭಾಷೆಗಳ ಭೇದಭಾವವಿಲ್ಲದ ಅನೇಕ ಅಭಿಮಾನಿಗಳನ್ನು ಪಡೆದಿರುವ ನಟರಾದ ಆರ್ ಮಾಧವನ್ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದ ಸಿನಿಮಾ ‘ರಾಕೆಟ್ರಿ’. ಭಾರತದ
Read More

ರಾಷ್ಟ್ರಪ್ರಶಸ್ತಿ ಪ್ರಕಟ: ಕನ್ನಡದ ಎರಡು ಸಿನಿಮಾಗಳಿಗೆ ಪುರಸ್ಕಾರ.

ಭಾರತ ಚಿತ್ರರಂಗದ ಸಿನಿಮಾಗಳಿಗೆ ನಮ್ಮ ದೇಶದ ಮಟ್ಟದಲ್ಲಿ ದಕ್ಕುವಂತಹ ಅತೀ ಶ್ರೇಷ್ಠ ಪ್ರಶಸ್ತಿಯೆಂದರೆ ಅದು ‘ರಾಷ್ಟ್ರ ಪ್ರಶಸ್ತಿ’. ಸದ್ಯ 68ನೇ ರಾಷ್ಟ್ರಪ್ರಶಸ್ತಿಯ ವಿಜೇತರ ಪಟ್ಟಿ ಹೊರಬಿದ್ದಿದ್ದು, ಕನ್ನಡದ
Read More

ಎವೆರಿಥಿಂಗ್ ಈಸ್ ಪಾಸಿಬಲ್ ಅಂಥ ಹೇಳ್ತಿದ್ದಾರೆ ಖುಷಿ

ದಿಯಾ ಸಿನಿಮಾ ನೋಡಿದ ಪ್ರೇಕ್ಷಕರು ಅದರಲ್ಲಿ ಬರುವ ದಿಯಾ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ದಿಯಾ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಖುಷಿ ರವಿಗೆ ಆನಂತರ
Read More

ಹೊಸ ನಟರನ್ನ ಸ್ವಾಗತಿಸಿದ ‘ಪರಮ್ ವಾಹ್’ ಕುಟುಂಬ.

ರಕ್ಷಿತ್ ಶೆಟ್ಟಿ ಅವರ ನೇತೃತ್ವದ ‘ಪರಮ್ ವಾಹ್ ಸ್ಟುಡಿಯೋಸ್’ ಕನ್ನಡಕ್ಕೆ ವಿಭಿನ್ನ ಸಿನಿಮಾಗಳನ್ನ ನೀಡಿರುವಂತಹ ಸಿನಿಮಾ ನಿರ್ಮಾಣ ಸಂಸ್ಥೆ. ಹಲವು ಹೊಸ ಪ್ರತಿಭೆಗಳಿಗೆ ಮೆಟ್ಟಿಲಾಗಿ, ಹೊಸ ರೀತಿಯ
Read More