- January 21, 2022
ಅಮೂಲ್ಯ ಮನೆಯಲ್ಲಿ ಸೀಮಂತ ದ ಸಂಭ್ರಮ

ನಟಿ ಅಮೂಲ್ಯ ಗರ್ಭಿಣಿಯಾಗಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದು.. ಸದ್ಯ ತುಂಬು ಗರ್ಭಿಣಿಯಾಗಿರುವ ಅಮೂಲ್ಯ ಅವರಿಗೆ ಇಂದು ಸೀಮಂತವನ್ನು ಮಾಡಲಾಗಿದೆ..
ಅಮ್ಮು ಮನೆಯಲ್ಲಿ ಸೀಮಂತದ ಸಂಭ್ರಮ


ಕೇವಲ ಮನೆ ಮಂದಿ ಹಾಗೂ ಸ್ನೇಹಿತರಷ್ಟೇ ಸೀಮಂತದಲ್ಲಿ ಭಾಗಿ
ಹಸಿರು ಕೆಂಪು ಸೀರೆಯಲ್ಲಿ ಮಿಂಚಿದ ಸ್ಯಾಂಡಲ್‌ವುಡ್ ಗೋಲ್ಡನ್ ಗರ್ಲ್
ಅಮೂಲ್ಯ ಕೈನಲ್ಲಿ ಮೆಹಂದಿ ಮೂಲಕ ಅರಳಿದ ಕೃಷ್ಣನ ಚಿತ್ತಾರ

ಸೀಮಂತದಲ್ಲಿ ರಾಜಕೀಯ ಗಣ್ಯರು ಭಾಗಿ



ಹೂಗಳಿಂದ ಸಿಂಗಾರವಾದ ವೇದಿಕೆಯಲ್ಲಿ ಕಂಗೊಳಿಸಿದ ಅಮ್ಮು
ಇನ್ಮೊಂದು ತಿಂಗಳಿನಲ್ಲಿ ಅಮೂಲ್ಯ ಮಡಿಲಿನಲ್ಲಿ ನಲಿದಾಡಲಿದೆ ಮುದ್ದು ಕಂದ
