- November 29, 2021
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬರ್ತಡೇ ಸ್ಪೆಷಲ್ !


40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ರಮ್ಯಾ 
ರಮ್ಯಾ ಚಿತ್ರರಂಗ ತೊರೆದು 7 ವರ್ಷಗಳಾಗಿದೆ. 
ರಾಜಕೀಯದಿಂದಲೂ ದೂರ ಉಳಿದಿರೋ ನಟಿ ರಮ್ಯಾ 
ಮತ್ತೆ ಚಿತ್ರರಂಗಕ್ಕೆ ಬರುವ ಸೂಚನೆ ಕೊಟ್ಟಿರುವ ಬ್ಯೂಟಿ ಕ್ವೀನ್ 
ಶ್ವಾನಗಳೆಂದರೆ ರಮ್ಯಾಗೆ ಎಲ್ಲಿಲ್ಲದ ಪ್ರೀತಿ. 
ಇಂದಿಗೂ ರಮ್ಯಾ ಕಂಬ್ಯಾಕ್ ಮಾಡಲಿ ಅಂತ ಕಾಯುತ್ತಿದೆ ಕನ್ನಡ ಚಿತ್ರರಂಗ 
ಪುನೀತ್ ಹಾಗೂ ಸುದೀಪ್ ಇಂಡಸ್ಟ್ರಿಯಲ್ಲಿರೋ ರಮ್ಯಾರ ಬೆಸ್ಟ್ ಫ್ರೆಂಡ್ 
ಸೋಷಿಯಲ್ ಮಿಡಿಯಾದಲ್ಲಿ ಶುಭಕೋರಿದವ್ರಿಗೆ ಥ್ಯಾಂಕ್ಸ್ ಹೇಳಿದ ರಮ್ಯಾ 
ಹುಟ್ಟುಹಬ್ಬಕ್ಕೆ ಅಟ್ಲಾಂಟಿಕ್ ಸಾಗದಲ್ಲೆಲ್ಲೋ ಇದ್ದಿನಿ ಎಂದಿರೋ ರಮ್ಯಾ









