ತೆಲುಗು ಚಿತ್ರವೊಂದಕ್ಕೆ ಬಣ್ಣ ಹಚ್ಚಿದ ರಿಷಬ್ ಶೆಟ್ಟಿ
ಕನ್ನಡದಿಂದ ತೆಲುಗುವಿಗೆ, ತೆಲುಗುವಿನಿಂದ ಕನ್ನಡಕ್ಕೆ ಕಲಾವಿದರ ಸಂಚಾರ ಇದೀಗ ಸರ್ವೇಸಾಮಾನ್ಯ. ಕನ್ನಡದ ಅದೆಷ್ಟೋ ಹೆಸರಾಂತ ನಟನಟಿಯರು ಟೋಲಿವುಡ್ ನಲ್ಲಿ ಮಿಂಚು ಬೆಳಗಿಸಿದ್ದಾರೆ. ಹಾಗೆಯೇ ತೆಲುಗುವಿನ ಹಲವಾರು ನಟರು,
Read More Back to Top