ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾಯಕ ಧರ್ಮ ಹಾಗೂ ಚಾರ್ಲಿ ನಡುವಿನ ಭಾಂದವ್ಯಕ್ಕೆ ಸಿನಿಪ್ರಿಯರು ಮನ ಸೋತಿದ್ದಾರೆ.
‘ನಾತಿಚರಾಮಿ’ ಹಾಗು ‘ಆಕ್ಟ್ 1978’ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದ ನಿರ್ದೇಶಕ ಮಂಸೋರೆ ಅವರು. ಸಾಮಾನ್ಯವೇ ಆಗಿರೋ ವಿಶೇಷ ಕಥೆ, ವಿಭಿನ್ನ ಸಿನಿಮಾ