‘777 ಚಾರ್ಲಿ’ ಚಿತ್ರತಂಡದಿಂದ ಕೊನೆಗೂ ಒಂದು ಶುಭಸುದ್ದಿ.
ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳನ್ನ ಹುಟ್ಟುಹಾಕೋ ಕಲಾವಿದರುಗಳಲ್ಲಿ ಮೊದಲಿಗರು ರಕ್ಷಿತ್ ಶೆಟ್ಟಿ. ಮಾಡಿರುವುದು ಬೆರಳೆಣಿಕಿಯಷ್ಟು ಸಿನಿಮಾಗಳಷ್ಟೇ ಆಗಿದ್ದರು ಸಹ ಕನ್ನಡಿಗರ ಮನದಲ್ಲಿ ಇವರಿಗೆ ವಿಶೇಷ ಸ್ಥಾನ ಭದ್ರವಾಗಿದೆ.
Read More Back to Top