Archive

‘ವಿಕ್ರಾಂತ್ ರೋಣ’: ಟೀಸರ್ ಬಿಡುಗಡೆಗೆ ಕ್ಷಣಗಣನೆ ಆರಂಭ..

ದಿನದಿನಕ್ಕೂ ತಮ್ಮ ಚಿತ್ರದೆಡೆಗೆ ಪ್ರೇಕ್ಷಕರಿಗಿದ್ದ ರೋಮಾಂಚನವನ್ನ ಹೆಚ್ಚಿಸುತ್ತಿದ್ದ ಚಿತ್ರತಂಡವೆಂದರೆ ಅದುವೇ ‘ವಿಕ್ರಾಂತ್ ರೋಣ’. ಸೆಟ್ಟೇರಿದಾಗಿನಿಂದ ತನ್ನಲ್ಲಿದ್ದ ಒಂದಲ್ಲ ಒಂದು ಅಂಶಗಳಿಂದ ಸುದ್ದಿಯಲ್ಲಿದ್ದ ಈ ಚಿತ್ರ ಈಗ ಮತ್ತೆ
Read More