Archive

ರಾಜಕಾರಿಣಿಯಾಗಿ ತೆರೆ ಮೇಲೆ ಬರಲಿದ್ದಾರೆ ಸೋನು ಗೌಡ

ರಾಜನಂದಿನಿ ಆಗಿ ಕಿರುತೆರೆಗೆ ಕಾಲಿಟ್ಟು ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ನಟಿ ಸೋನು ಗೌಡ ಅವರು ಖುಷಿಯಲ್ಲಿದ್ದಾರೆ. ಯಾಕೆಂದರೆ ಅವರು ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಕತ್ ಬ್ಯುಸಿಯಾಗಿದ್ದಾರೆ.
Read More

ರೆಟ್ರೋ ಅವತಾರದಲ್ಲಿ ರಂಜಿಸಲು ಬರುತ್ತಿದ್ದಾರೆ ವಿಶಾಲ್ ಹೆಗ್ಡೆ

ನಟ ವಿಶಾಲ್ ಹೆಗ್ಡೆ ತಮ್ಮ ಹೊಸ ಸಿನಿಮಾ “ಗಣ” ದ ಶೂಟಿಂಗ್ ನಲ್ಲಿ ಮೈಸೂರಿನಲ್ಲಿ ಇದ್ದಾರೆ. ನಟಿ ವೇದಿಕಾ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಪ್ರಜ್ವಲ್ ದೇವರಾಜ್
Read More

ರಂಗಪ್ರವೇಶ ಮಾಡಿದ ಬೆಳದಿಂಗಳ ಬಾಲೆ ನಟನೆಯಲ್ಲಿ ಬ್ಯುಸಿ

ನಟಿ ಸುಮನ್ ನಗರ್ ಕರ್ ಈಗ ರಂಗಪ್ರವೇಶ ಎಂಬ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಯಶೋಧಾ ಪ್ರಕಾಶ್ ಈ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ.
Read More

ಮಾಡೆಲಿಂಗ್ ನಿಂದ ನಟನೆಯವರೆಗೆ ಆಸಿಯಾ ಪಯಣ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ ಧಾರಾವಾಹಿಯಲ್ಲಿ ನಾಯಕಿ ಕನ್ನಿಕಾ ಆಗಿ ನಟಿಸುತ್ತಿರುವ ಆಸಿಯಾ ಮೊದಲ ಧಾರಾವಾಹಿಯಲ್ಲಿಯೇ ಸೀರಿಯಲ್ ಪ್ರಿಯರ ಮನ ಸೆಳೆದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
Read More

‘ಕರ್ನಾಟಕ ರತ್ನ’ ಅಪ್ಪುಗೆ ಸಹಕಾರ ರತ್ನ

ಕನ್ನಡ ನಾಡಿಗೆ ಅಸಂಖ್ಯಾತ ಸೇವೆಗಳನ್ನು ಸಲ್ಲಿಸಿದವರು ಅಪ್ಪು. ಲೆಕ್ಕಕ್ಕೆ ಸಿಕ್ಕಿದವೇ ಲೆಕ್ಕಮಾಡಲಾಗದಷ್ಟು, ಇನ್ನು ಅರಿಯದವು ಎಷ್ಟಿವೆಯೋ!! ಕರ್ನಾಟಕ ಸರ್ಕಾರದ ಹಲವಾರು ಯೋಜನೆಗಳಿಗೆ ಅಪ್ಪು ರಾಯಲ್ ರಾಯಭಾರಿಯಾಗಿದ್ದವರು. ಇದರಲ್ಲಿ
Read More

‘ಕೆ ಜಿ ಎಫ್’ ನಿಂದ ಬರಲಿದೆ ತೂಫಾನ್!!

ಕೆ ಜಿ ಎಫ್: ಚಾಪ್ಟರ್ 2, ಪ್ರಪಂಚದಾದ್ಯಂತ ಅತಿನಿರೀಕ್ಷಿತ ಚಿತ್ರ. ಮೊದಲ ಅಧ್ಯಾಯದಲ್ಲಿ ಶುರುಮಾಡಿ ಎರಡನೇ ಅಧ್ಯಾಯದಲ್ಲಿ ಹೇಳ ಹೊರಟಿರೋ ಕಥೆಯನ್ನ ಕೇಳಲು ಭಾಷೆಯ ಬಂಧನಗಳಿಲ್ಲದೆ ಎಲ್ಲ
Read More

‘ಜೇಮ್ಸ್’ ಕಿರೀಟಕ್ಕೆ ಇದೀಗ ಇನ್ನೊಂದು ಗರಿ.

ಬಿಡುಗಡೆಗೂ ಮುನ್ನವೇ ದಾಖಲೆಗಳ ಸರಮಾಲೆಯನ್ನ ಪಡೆದಂತ ಸಂಭ್ರಮದಲ್ಲಿ ಬೆಳ್ಳಿತೆರೆ ಮೇಲೆ ಬಂದ ಚಿತ್ರ ‘ಜೇಮ್ಸ್’. ಅಪ್ಪು ಅಗಲಿಕೆಯಿಂದ ಕುಸಿದುಹೋಗಿದ್ದ ಪ್ರತಿಯೊಬ್ಬ ಅಭಿಮಾನಿಯನ್ನು ಹುರಿದುಂಬಿಸಲು ಬಂದಂತಿತ್ತು ‘ಜೇಮ್ಸ್’. ಬಿಡುಗಡೆಗೂ
Read More