• February 8, 2022

ಕಾಮಿಡಿ ಕಿಲಾಡಿ ಮನೆಗೆ ಬರಲಿದೆ ಪುಟ್ಟ ಕಂದಮ್ಮ

ಕಾಮಿಡಿ ಕಿಲಾಡಿ ಮನೆಗೆ ಬರಲಿದೆ ಪುಟ್ಟ ಕಂದಮ್ಮ

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ‌ ಜನಮಾನಸದಲ್ಲಿ ಉಳಿದುಕೊಂಡಿದ್ದ ಕಲಾವಿದ ಜಿಜಿ…ಅವ್ರಂತೆಯೇ ಕಾಮಿಡಿ‌ಕಿಲಾಡಿಯಲ್ಲಿ ಅಭಿನಯದ ಮೂಲಕ‌ ಮ್ಯಾಜಿಕ್ ಮಾಡಿದ‌ ಕಲಾವಿದೆ ವಿದ್ಯಾಶ್ರೀ…ಕಾಮಿಡಿ‌ಕಿಲಾಡಿ ಮೂಲಕವೇ ಪರಿಚಯವಾಗಿ ನಂತ್ರ ಮದುವೆ ಮಾಡಿಕೊಂಡ ಈ ಜೋಡಿ ಈಗಗುವಿನ ನಿರೀಕ್ಷೆಯಲ್ಲಿದೆ…

ಹೌದು ಗೋವಿಂದೇ ಗೌಡ ಹಾಗೂ ವಿದ್ಯಶ್ರೀ ಇನ್ನು ಕೆಲವೇ ದಿನಗಳಲ್ಲಿ ತಂದೆ- ತಾಯಿಯಾಗಲಿದ್ದಾರೆ…ಇತ್ತೀಚಿಗಷ್ಟೇ ಈ ಜೋಡಿ ಮೆಟರ್ನೆಟಿ ಫೋಟೋ ಶೂಟ್ ಮಾಡಿಸೋ ಮೂಲಕ ಕೆಲವೇ‌ದಿನದಲ್ಲಿ ಪೋಷಕರಾಗುವ ಸಂತಸವನ್ನ ಹಂಚಿಕೊಂಡಿದ್ದಾರೆ…

ಹಳ್ಳಿ ಸೊಗಡಿನಲ್ಲಿ ದೇಸಿ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿರೋದು ಎಲ್ಲರ ಗಮನ ಸೆಳೆಯುತ್ತಿದೆ…ಸದ್ಯ ಈ ಫೋಟೋಗಳು ಸೋಷಿಯಲ್ ಮಿಡಿಯದಲ್ಲಿ ವೈರಲ್ ಆಗಿದೆ…

Leave a Reply

Your email address will not be published. Required fields are marked *