Movies

ಎಲ್ಲೆಡೆ ಧೂಳೆಬ್ಬಿಸುತ್ತಿದೆ ಕೆಜಿಎಫ್ ನ ‘ತೂಫಾನ್’.

‘ಕೆಜಿಎಫ್’ ಕನ್ನಡಿಗರ ಹೆಮ್ಮೆ, ಕನ್ನಡ ಚಿತ್ರರಂಗಕ್ಕೊಂದು ಗರಿಮೆ. ನರಾಚಿಯ ಗೇಟ್ ಗಳು ಅದ್ಯಾವಾಗ ತೆರೆಯುತ್ತವೆಯೋ, ರಾಕಿ ಭಾಯ್ ಆಳ್ವಿಕೆಯನ್ನ ಯಾವಾಗ ನೋಡುತ್ತೇವೋ ಅಂತ ಕನ್ನಡಿಗರಷ್ಟೇ ಅಲ್ಲದೇ ಪ್ರಪಂಚದಾದ್ಯಂತ
Read More

ಬಾಲ್ಯದ ಕಥೆ ಹೇಳಲು ಬರುತ್ತಿದೆ ‘ಸ್ಕೂಲ್ ಲವ್ ಸ್ಟೋರಿ’

ಕನ್ನಡ ಚಿತ್ರರಂಗ ಒಂದು ಅಗಾಧ ಆಕಾಶದಂತೆ. ಇಲ್ಲಿ ಬರೋ ಚಿತ್ರಗಳ ವಿವಿಧತೆಯನ್ನ ಎಣಿಸಿಡಲು ಸಾಧ್ಯವಿಲ್ಲ. ಸಂಪೂರ್ಣ ಕಮರ್ಷಿಯಲ್ ಆಕ್ಷನ್ ಸಿನಿಮಾದಿಂದ ಹಿಡಿದು ಮನಸ್ಸಿಗೆ ಮುದ ನೀಡೋ ಒಂದೊಳ್ಳೆ
Read More

‘ಕರ್ನಾಟಕದಲ್ಲಿ RRR ಸಿನಿಮಾವನ್ನು ಕನ್ನಡದಲ್ಲೇ ಹೆಚ್ಚು ಬಿಡುಗಡೆ ಮಾಡಿ’: ಶಿವಣ್ಣ

RRR, ಭಾರತದ ಅತ್ಯಂತ ನಿರೀಕ್ಷಿತ ಪಾನ್-ಇಂಡಿಯನ್ ಚಿತ್ರಗಳಲ್ಲಿ ಒಂದು. ‘ಬಾಹುಬಲಿ’ ರಾಜಮೌಳಿಯ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಈ ಸಿನಿಮಾ ಎಲ್ಲೆಲ್ಲೂ ಸಂಚಲನವನ್ನ ಈಗಾಗಲೇ ಮೂಡಿಸಿದೆ. ಬೆಳ್ಳಿತೆರೆಯನ್ನ ಬೆಳಗಿ
Read More

ರೆಟ್ರೋ ಅವತಾರದಲ್ಲಿ ರಂಜಿಸಲು ಬರುತ್ತಿದ್ದಾರೆ ವಿಶಾಲ್ ಹೆಗ್ಡೆ

ನಟ ವಿಶಾಲ್ ಹೆಗ್ಡೆ ತಮ್ಮ ಹೊಸ ಸಿನಿಮಾ “ಗಣ” ದ ಶೂಟಿಂಗ್ ನಲ್ಲಿ ಮೈಸೂರಿನಲ್ಲಿ ಇದ್ದಾರೆ. ನಟಿ ವೇದಿಕಾ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಪ್ರಜ್ವಲ್ ದೇವರಾಜ್
Read More

ರಂಗಪ್ರವೇಶ ಮಾಡಿದ ಬೆಳದಿಂಗಳ ಬಾಲೆ ನಟನೆಯಲ್ಲಿ ಬ್ಯುಸಿ

ನಟಿ ಸುಮನ್ ನಗರ್ ಕರ್ ಈಗ ರಂಗಪ್ರವೇಶ ಎಂಬ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಯಶೋಧಾ ಪ್ರಕಾಶ್ ಈ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ.
Read More

‘ಕೆ ಜಿ ಎಫ್’ ನಿಂದ ಬರಲಿದೆ ತೂಫಾನ್!!

ಕೆ ಜಿ ಎಫ್: ಚಾಪ್ಟರ್ 2, ಪ್ರಪಂಚದಾದ್ಯಂತ ಅತಿನಿರೀಕ್ಷಿತ ಚಿತ್ರ. ಮೊದಲ ಅಧ್ಯಾಯದಲ್ಲಿ ಶುರುಮಾಡಿ ಎರಡನೇ ಅಧ್ಯಾಯದಲ್ಲಿ ಹೇಳ ಹೊರಟಿರೋ ಕಥೆಯನ್ನ ಕೇಳಲು ಭಾಷೆಯ ಬಂಧನಗಳಿಲ್ಲದೆ ಎಲ್ಲ
Read More

‘ಜೇಮ್ಸ್’ ಕಿರೀಟಕ್ಕೆ ಇದೀಗ ಇನ್ನೊಂದು ಗರಿ.

ಬಿಡುಗಡೆಗೂ ಮುನ್ನವೇ ದಾಖಲೆಗಳ ಸರಮಾಲೆಯನ್ನ ಪಡೆದಂತ ಸಂಭ್ರಮದಲ್ಲಿ ಬೆಳ್ಳಿತೆರೆ ಮೇಲೆ ಬಂದ ಚಿತ್ರ ‘ಜೇಮ್ಸ್’. ಅಪ್ಪು ಅಗಲಿಕೆಯಿಂದ ಕುಸಿದುಹೋಗಿದ್ದ ಪ್ರತಿಯೊಬ್ಬ ಅಭಿಮಾನಿಯನ್ನು ಹುರಿದುಂಬಿಸಲು ಬಂದಂತಿತ್ತು ‘ಜೇಮ್ಸ್’. ಬಿಡುಗಡೆಗೂ
Read More

ಡಾಕ್ಟರ್ ಆಗಿ ತೆರೆ ಮೇಲೆ ಮಿಂಚಲಿದ್ದಾರೆ ಮುಗುಳುನಗೆ ಹುಡುಗಿ

ಕನ್ನಡ ಸಿನಿರಂಗದಲ್ಲಿ ನಟನಾ ಕಂಪು ಪಸರಿಸಿದ ಅನೇಕರು ಇಂದು ಪರಭಾಷೆಯಸಿನಿರಂಗದಲ್ಲಿಯೂ ಮೋಡಿ ಮಾಡುತ್ತಿದ್ದಾರೆ. ನಟಿ ಆಶಿಕಾ ರಂಗನಾಥ್ ಕೂಡಾ ಅದಕ್ಕೆ ಹೊರತಾಗಿಲ್ಲ. ತಮಿಳು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ
Read More

ಅಪ್ಪು ನೆನದು ಭಾವುಕರಾದ ಶೈನ್ ಶೆಟ್ಟಿ ಹೇಳಿದ್ದೇನು?

ಕರುನಾಡಿನ ಪ್ರೀತಿಯ ಅಪ್ಪು ಅಭಿನಯದ ಜೇಮ್ಸ್ ಸಿನಿಮಾ ರಿಲೀಸ್ ಆಗಿದ್ದು ಈಗಾಗಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪುನೀತ್ ಅವರ ಕೊನೆ ಸಿನಿಮಾ ಇದಾಗಿದ್ದು, ಅಪ್ಪು ಇಲ್ಲದೇ
Read More

ಶೀಘ್ರದಲ್ಲೇ ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ

ರಾಜ್ಯಾದ್ಯಂತ ಇಂದು(ಮಾರ್ಚ್ 17) ಹಬ್ಬವನ್ನೇ ಆಚರಿಸುತ್ತಿರೋ ಪ್ರತಿಯೊಬ್ಬ ಅಪ್ಪು ಅಭಿಮಾನಿಗೂ ಹೊಸತೊಂದು ಸಿಹಿವಿಚಾರ ಕಾಯುತ್ತಿದೆ. ‘ಜೇಮ್ಸ್’ ಚಿತ್ರಕ್ಕೆ ಎಲ್ಲೆಡೆ ಭರಪೂರ ಸ್ವಾಗತ ಸಿಗುತ್ತಿದೆ. ಅದ್ದೂರಿಯಾಗಿ ‘ಜೇಮ್ಸ್’ ಜೊತೆಗೆ
Read More