ಅರ್ಜುನ್ ಜನ್ಯ ನಿರ್ದೇಶನಕ್ಕೆ ವಿಭಿನ್ನ ಶೀರ್ಷಿಕೆ.
‘ಸಂಗೀತ ಮಾಂತ್ರಿಕ’ ಎಂದೇ ಖಾತ್ರಿಯಾಗಿರುವವರು ಕನ್ನಡದ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ. ತಮ್ಮ ಸುಮಧುರ ಹಾಡುಗಳು ಹಾಗು ಸಂಗೀತದಿಂದ ಕನ್ನಡಿಗರ ಮನದಲ್ಲಿ ಮನೆ ಮಾಡಿಕೊಂಡಿರುವವರು ಇವರು.
Read More Back to Top